
🏏IPL 2026: Delhi Capitals vs Gujarat Titans, 14th Match, Delhi🏏
🏏IPL 2026: KKR vs LSG, 15th Match, Eden Gardens Kolkata🏏
Aditya dhar would have paid Virat to promote Dhurandhar 2 - Kohli Fans
Nitesh Tiwari reveals Yash in Ramayana won’t be a traditional villain
ARYAN ki SHADI 8.3
DISHA KI DIDI 9.4
Celebs At Jamnagar - SRK Salman Ranveer
Suzanne Bernert slams Deepika Padukone’s response
Trimurti Films Sues Aditya Dhar For Using Oye Oye In Dhurandhar
Why No one is talking about this??
Anupamaa 09 Apr 2026 Written Update & Daily Discussions Thread
Sandeep Reddy Vanga Praises Dhurandhar



WISH YOU ALL A HAPPY DEEPAVALI

ವಿಶ್ವದಾದ್ಯಂತ ಸುಮಾರು 20 ದೇಶಗಳಲ್ಲಿ 175 ಕ್ಕೂ ಅಧಿಕ ಸೆಂಟರ್ನಲ್ಲಿ ಸಿನಿಮಾ ರಿಲೀಸ್
![]()
2019ರ ಬಹು ನಿರೀಕ್ಷಿತ ಚಿತ್ರ ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಕೌಂಟ್ಡೌನ್ ಶುರುವಾಗಿದೆ. ಇದೇ ವರ್ಷ ಡಿಸೆಂಬರ್ 27ಕ್ಕೆ ಸಿನಿಮಾ ತೆರೆಗೆ ಬರ್ತಿರೋದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಇದೀಗ ವಿಶ್ವದಾದ್ಯಂತ ಸುಮಾರು 20 ದೇಶಗಳಲ್ಲಿ 175 ಕ್ಕೂ ಅಧಿಕ ಸೆಂಟರ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ಅಪ್ಡೇಟ್ ಸಿಕ್ಕಿದೆ.
ಪ್ಯಾನ್ ಇಂಡಿಯಾ ತೆರೆಗೆ ಬರ್ತಾನೆ ಶ್ರೀಮನ್ನಾರಾಯಣ! ಕೆಜಿಎಫ್, ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳ ಬಳಿಕ ಕನ್ನಡದ ಬಿಗ್ ಬಜೆಟ್ ಚಿತ್ರವಾಗಿರುವ ಅವನೇ ಶ್ರೀಮನ್ನಾರಾಯಣ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಚಿತ್ರ ಸೆಟ್ಟೇರಿದಾಗಿನಿಂದಲೂ ಚಿತ್ರದ ಮೇಕಿಂಗ್, ಪ್ರಮೋಷನ್ ಬಗ್ಗೆ ಚಿತ್ರತಂಡ ಸಖತ್ತಾಗೇ ಪ್ಲಾನ್ ಮಾಡಿಕೊಂಡಿತ್ತು. ಪ್ರಮೋಶನ್ ಕೂಡ ಬೇರೆ ರಾಜ್ಯಗಳಲ್ಲಿ ಜೋರಾಗೇ ನಡೆದಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ 5 ಭಾಷೆಗಳಲ್ಲಿ ತೆರೆಕಾಣಲಿರೋ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವದೆಲ್ಲೆಡೆ ಅಬ್ಬರಿಸೋ ಸೂಚನೆ ಸಿಕ್ಕಿದೆ.
ಚಿತ್ರದಲ್ಲಿ ಖಾಕಿ ಖದರ್‌ನಲ್ಲಿ ರಕ್ಷಿತ್ ಶೆಟ್ಟಿ ಕಾಣಿಸುತ್ತಿದ್ದು ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿರುವ ಈ ಚಿತ್ರಕ್ಕೆ ಸಚಿನ್ ರವಿ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ಚರಣ್ ರಾಜ್ ಮತ್ತು ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಅಚ್ಯುತ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಪಾತ್ರವರ್ಗದಲ್ಲಿದ್ದಾರೆ.
ಈ ಮಾಹಿತಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ನಿಮ್ಮ ಎಲ್ಲಾ ಸ್ನೇಹಿತರಿಗೂ ಪೇಜ್ ಲೈಕ್ ಮಾಡಲು ತಿಳಿಸಿ. ನಾವು ನೀಡುವ ಮಾಹಿತಿಗಳು ,ಲೇಖನಗಳು ಎಲ್ಲವೂ ಕಾಪಿರೈಟ್ಸ್ ಗೆ ಒಳಪಟ್ಟಿದ್ದು ಕದಿಯುವುದು,ಕಾಪಿ ಪೇಸ್ಟ್ ಅಥವಾ ಬೇರೆ ರೀತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಬಳಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಲೈಕ್, ಶೇರ್, ಕಾಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ.
courtesy by TOI
RANGANAYAKI-Vol 1-Virginity |2K Trailer|MG Srinivas| Aditi Prabudeva| Trivikram|Dayal Padmanabhan
Pailwaan Official Trailer - Kannada | Kichcha Sudeepa | Suniel Shetty | Krishna | Swapna|Arjun Janya
Inthi Nimma Asha KANNADA SERIAL IN SUVARNA
https://www.youtube.com/watch?v=OIxs9p7tTSM
Girmit has created quite some buzz for its unique narrative, with youngsters playing grown up characters and known faces from the industry lending their voices to it. Does it live up to the hype? It does, with the film offering a generous dose of entertainment like a proper commercial film.
The young stars in the film seem to have been aptly cast, with each of them delivering to the tall order ahead of them. There's action, melodrama, romance and a lot of comedy. And the romantic duet is the icing on the cake. Lead actors Shlagha Saligrama and Ashlesh Raj lead the pack and put in enough effort to draw all the hoots and whistles.
The voices of popular actors like Yash, Radhika Pandit, Achyut Kumar, Thara, Sudha Belawadi and Rangayana Raghu for the cast members ensure that one doesn't miss out on the feeling of watching a commercial potboiler that is laced with family drama. It makes one wonder if this would also be equally engaging if the audio of the film is released for those who like radio plays.
Girmit is cute, has a generous dose of entertainment and the child actors are all adorable. If you like commercial cinema with a twist, this could be a good weekend choice for you.
courtesy by TOI
GIRMIT Kannada) - Official Teaser | Power Star Puneeth Rajkumar | Ravi Basrur | Yash
Colors Kannada channel is going to launch a new serial 'Bhargavi LLB ' From March 3 rd 2025 at 8.30 PM we can watch this one on Television. This...
Aaha Kalyanam: Anyone watching this show? I think it's hilarious, especially due to Kodeeswari (Mounika), Aish, Prabha and Suriya. Maha and her...
Let's discuss music here [YOUTUBE]http://www.youtube.com/watch?feature=player_detailpage v=CRFJS4h90hw[/YOUTUBE] Edited by -Nakshatra- -
Hello Everyone We all love watching movies. Aren't we ? This thread to post about d last south movie you watched be it in theater , Tv or any of...
281